Actor Prakash Rai hit out at PM Modi for his silence on journalist Gauri Lankesh’s murder and said that politicians deserved his national awards more than he did. And also Prakash said, In UP, we don't know whether Yogi Adityanath is a CM or the Poojari of a temple. Six questions to Prakash Rai. Now Olle Huduga Pratham has trolled Prakash Rai & gives a challenge on Facebook. Watch this video to know more.
ಬಿಗ್ ಬಾಸ್ ಕನ್ನಡ ಸೀಸನ್ 4ನ ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಪ್ರಕಾಶ್ ರೈಗೆ ಫೇಸ್ ಬುಕ್ ನಲ್ಲಿ ಸವಾಲ್ ಹಾಕಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರಕಾಶ್ ರೈ ಅವರು ಟ್ರೊಲ್ ವಿರುದ್ಧ ಹೋರಾಡಲು ಹೋಗಿ ಅವರೇ ಟ್ರೊಲ್ ಗೆ ಒಳಗಾಗುತ್ತಿದ್ದರು. ಇದೀಗ ನಟ ಪ್ರಥಮ್ ಪ್ರಕಾಶ್ ರೈ ಅವರನ್ನ ಒಂದು ರೀತಿ ಟ್ರೊಲ್ ಮಾಡಲಾಗಿದೆ .ಏನ್ರೀ Prakash Raj so called ದೊಡ್ಡ ನಟ?!ಅವತ್ತು ಗೌರಿ ಹತ್ಯೆಯಾದಾಗ "ಈ ದೇಶದಲ್ಲಿ ಏನಾಗ್ತಿದೆ?ಅಂತ ಬಾಯಿಗೆ ಬಂದಂಗೆ ಕೇಳಿ ಕೊನೆಯದಾಗಿ#just-asking ಅಂತಿದ್ರಿ....ಇವತ್ತು ಪರೇಶ್ ಮೇಸ್ತಾ ಹತ್ಯೆಯಾಗಿದೆ...ಈ ರಾಜ್ಯದಲ್ಲಿ ಏನಾಗ್ತಿದೆ ಅಂತ ಇವಾಗ ಕೇಳಲ್ವಾ?ನರಕ ಅಂದ್ರೇನು ಅಂತ ಸಾಯೋಕೂ ಮುಂಚೆನೇ ತೋರಿಸಿದ್ದಾರೆ ಆ ನಾಯಿಗಳು...ಎಲ್ಲರಿಗೂ ಒಂದೇ ನ್ಯಾಯ ಇರಬೇಕಲ್ವೇನ್ರಿ ರೈ? ಇದಕ್ಕೆ ನಟ ಪ್ರಕಾಶ್ ರೈ ಅವರು ಯಾವ ರೀತಿ ಪ್ರತಿಕ್ರಿಯೆ ಕೊಡುತ್ತಾರೆ. ಕಾದು ನೋಡೋಣ